ಬೆಂಗಳೂರು: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜತೆಗೆ ವೈಮನಸ್ಯದ ಕಾರಣ ಒಂದು ವರ್ಷದ ಹಿಂದೆ ಕೋಚ್ ಹುದ್ದೆಗೆ ರಾಜೀನಾಮೆಯಿತ್ತು ಹೊರ ಬಂದಿದ್ದ ಅನಿಲ್ ಕುಂಬ್ಳೆ ಇದೀಗ ತಮ್ಮ ಹುಡುಗರ ಬಗ್ಗೆ ಆತ್ಮವಿಶ್ವಾಸದ ಮಾತನಾಡಿದ್ದಾರೆ.ಇಂಗ್ಲೆಂಡ್ ಸರಣಿಗೆ ಹೊರಟಿರುವ ಕ್ರಿಕೆಟಿಗರಿಗೆ ವಿಶ್ ಮಾಡಿರುವ ಕುಂಬ್ಳೆ ಇವರು ಇದೇ ಮೊದಲ ಬಾರಿಗೆ ಇಂಗ್ಲೆಂಡ್ ಪ್ರವಾಸ ಮಾಡುತ್ತಿಲ್ಲ. ಅಲ್ಲಿನ ಪರಿಸ್ಥಿತಿಯ ಅರಿವು ಅವರಿಗೆ ಚೆನ್ನಾಗಿಯೇ ಇರುತ್ತದೆ. ಇದು ನಮ್ಮ ಹುಡುಗರಿಗೆ ಗೆಲ್ಲಲು ಸಿಕ್ಕಿರುವ ಸುವರ್ಣಾವಕಾಶ