ಮುಂಬೈ: ಇತ್ತೀಚೆಗಷ್ಟೇ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ವಿಮಾನದಲ್ಲಿ ಪ್ರಯಾಣಿಸುತ್ತಿರಬೇಕಾದರೆ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಅಭಿಮಾನಿಯೊಬ್ಬರ ಕೋರಿಕೆ ಮೇರೆಗೆ ಹಸ್ತಾಕ್ಷರ ನೀಡಿ ಖುಷಿಪಡಿಸಿದ ಘಟನೆ ಓದಿರುತ್ತೀರಿ.ಇದೀಗ ಕುಂಬ್ಳೆ ಮತ್ತೆ ಅಭಿಮಾನಿಯೊಬ್ಬರಿಗೆ ಅಂತಹದ್ದೇ ಜಾದೂ ಮಾಡಿದ್ದಾರೆ. ತನ್ವಿ ದುಬೇ ಎಂಬ ಅಭಿಮಾನಿ ಮಹಿಳೆ ತಾನು ಪ್ರಯಾಣಿಸುತ್ತಿದ್ದ ವಿಮಾನದಲ್ಲೇ ಅನಿಲ್ ಕುಂಬ್ಳೆಯನ್ನು ನೋಡಿ ಖಷಿಯಾಗಿ ಓ ಮೈ ಗಾಡ್.. ಅನಿಲ್ ಕುಂಬ್ಳೆಯನ್ನುನ ನೋಡಿದೆ. ನಾವು ಒಂದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೇವೆ. ನನಗೆ ಒಂದು ಸೆಲ್ಫೀ