ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನಿಲ್ ಕುಂಬ್ಳೆ ಸಂಬಂಧ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಕೋಚ್ ಆಗಿದ್ದ ಕುಂಬ್ಳೆ ರಾಜೀನಾಮೆ ಕೊಡಲು ಕೊಹ್ಲಿಯ ಕುಮ್ಮಕ್ಕೇ ಕಾರಣ ಎಂಬುದು ಇದೀಗ ರಹಸ್ಯವಾಗಿ ಉಳಿದಿಲ್ಲ.ಆದರೆ ಕುಂಬ್ಳೆ ಮಾತ್ರ ಈ ಕಹಿ ಘಟನೆಯ ನಂತರವೂ ಕೊಹ್ಲಿ-ಅನುಷ್ಕಾ ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸಿ ಅಚ್ಚರಿ ಮೂಡಿಸಿದ್ದರು. ಇದೀಗ ಕೊಹ್ಲಿ ಬಗ್ಗೆ ಅನಿಲ್ ಕುಂಬ್ಳೆ ನೀಡಿರುವ ಹೊಗಳಿಕೆ ಕೇಳಿ ಕ್ರಿಕೆಟ್ ಲೋಕ ಮತ್ತೊಮ್ಮೆ