ಮುಂಬೈ: 2019 ರ ವಿಶ್ವಕಪ್ ಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಯಾವ ತಂಡ ಗೆಲ್ಲಬಹುದು, ಯಾರು ಫೇವರಿಟ್ ಎಂಬ ಲೆಕ್ಕಾಚಾರಗಳು ಶುರುವಾಗಿದೆ. ಟೀಂ ಇಂಡಿಯಾ ಸ್ಪಿನ್ ದಂತಕತೆ ಅನಿಲ್ ಕುಂಬ್ಳೆ ಪ್ರಕಾರ ಈ ಒಂದು ತಂಡ ಸೆಮಿಫೈನಲ್ ಗೆ ಬಂದೇ ಬರುತ್ತಂತೆ. ಅದು ಯಾವುದು ಗೊತ್ತಾ?ಅನಿಲ್ ಕುಂಬ್ಳೆ ಪ್ರಕಾರ ಆಸ್ಟ್ರೇಲಿಯಾ ಸೆಮಿಫೈನಲ್ ಗೆ ಬಂದೇ ಬರುತ್ತಂತೆ. ಆಸ್ಟ್ರೇಲಿಯಾ ಯಾವತ್ತೂ ವಿಶ್ವಕಪ್ ನಲ್ಲಿ ಚೆನ್ನಾಗಿ ಪ್ರದರ್ಶನ ನೀಡಿದೆ. ಅದು ಪ್ರಬಲ ತಂಡ. ಇಂಗ್ಲೆಂಡ್