ಮುಂಬೈ: ಐಪಿಎಲ್ 2024 ರಲ್ಲಿ 24.5 ಕೋಟಿ ರೂ.ಗೆ ಸೇಲ್ ಆಗಿ ಇತಿಹಾಸ ಸೃಷ್ಟಿಸಿದ ಮಿಚೆಲ್ ಸ್ಟಾರ್ಕ್ ಬಗ್ಗೆ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಪ್ರತಿಕ್ರಿಯಿಸಿದ್ದಾರೆ.ಕಳೆದ 8 ವರ್ಷಗಳಿಂದ ಐಪಿಎಲ್ ನಿಂದಲೇ ದೂರವಿರುವ ಒಬ್ಬ ಆಟಗಾರನಿಗೆ ಇಷ್ಟೊಂದು ದುಬಾರಿ ಮೊತ್ತ ಕೊಟ್ಟು ಖರೀದಿ ಮಾಡುವ ಅಗತ್ಯವಿತ್ತೇ ಎಂದು ಅನಿಲ್ ಕುಂಬ್ಳೆ ಕಳವಳ ವ್ಯಕ್ತಪಡಿಸಿದ್ದಾರೆ.‘ಐಪಿಎಲ್ 2024 ಹರಾಜು ಪ್ರಕ್ರಿಯೆ ನೋಡುತ್ತಿದ್ದರೆ ವಿರಾಟ್ ಕೊಹ್ಲಿಯಂತಹ ಬಿಗ್ ಪ್ಲೇಯರ್ಸ್ ಏನು ನಡೀತಾ ಇದೆ ಇಲ್ಲಿ