ಪಲ್ಲಿಕೆಲೆ: ಟೀಂ ಇಂಡಿಯಾಗೆ ಈಗ ಗೆಲುವು ಸಾಮಾನ್ಯವಾಗಿದೆ. ಆದರೆ ಇದು ಮಾತ್ರ ಅಷ್ಟು ಸುಲಭ ಜಯವಾಗಿರಲಿಲ್ಲ. ಶ್ರೀಲಂಕಾ ವಿರುದ್ಧ ನಡೆದ ದ್ವಿತೀಯ ಏಕದಿನ ಪಂದ್ಯವನ್ನು 3 ವಿಕೆಟ್ ಗಳಿಂದ ಗೆಲ್ಲುವ ಮೂಲಕ ದ್ವೀಪ ರಾಷ್ಟ್ರದಲ್ಲಿ ತನ್ನ ಗೆಲುವಿನ ಸರಪಳಿ ಮುಂದುವರಿಸಿದೆ. ಮೊದಲು ಬ್ಯಾಟ್ ಮಾಡಿದ್ದ ಶ್ರೀಲಂಕಾ ಭಾರತಕ್ಕೆ 237 ರನ್ ಗಳ ಗುರಿ ನಿಗದಿ ಪಡಿಸಿತ್ತು. ಮಳೆಯಿಂದಾಗಿ ಡಕ್ ವರ್ತ್ ಲೂಯಿಸ್ ಪದ್ಧತಿ ಅಳವಡಿದಲಾಗಿತ್ತು. ಒಂದು ಹಂತದಲ್ಲಿ ಅಖಿಲ