ಮುಂಬೈ: ಕೊನೆಗೂ ಶತಕ ಸಿಡಿಸಿ ನಿರಾಳರಾಗಿರುವ ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿ ತಮ್ಮ ಈ ಸಾಧನೆಯನ್ನು ಪತ್ನಿ ಅನುಷ್ಕಾಗೆ ಕೊಡುಗೆಯಾಗಿ ನೀಡಿದ್ದಾರೆ.ಕಷ್ಟದ ಸಮಯದಲ್ಲಿ ನನ್ನನ್ನು ಪ್ರೋತ್ಸಾಹಿಸಿದ್ದು ಪತ್ನಿ ಅನುಷ್ಕಾ. ನನ್ನ ಸಾಧನೆಯಲ್ಲಿ ಆಕೆಯ ಕೊಡುಗೆ ಸಾಕಷ್ಟಿದೆ. ಹೀಗಾಗಿ ಈ ಶತಕ ಅನುಷ್ಕಾಗೆ ಅರ್ಪಣೆ ಎಂದು ಕೊಹ್ಲಿ ಹೇಳಿದ್ದರು.ಇದಕ್ಕೆ ಪ್ರತಿಕ್ರಿಯಿಸಿರುವ ಅನುಷ್ಕಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಕೊಹ್ಲಿಯ ಶತಕದ ಕ್ಷಣಗಳ ಫೋಟೋ ಹಂಚಿಕೊಂಡು, ಏನೇ ಬರಲಿ, ಯಾವುದೇ ಸಂದರ್ಭವಿರಲಿ