ಮುಂಬೈ: ಕ್ರೀಡಾ ವಲಯದಲ್ಲಿ ಇದೀಗ ಭಾರೀ ವೈರಲ್ ಆಗುತ್ತಿರುವ ಫಿಟ್ ನೆಸ್ ಚಾಲೆಂಜ್ ಇದೀಗ ಬಾಲಿವುಡ್ ಲೋಕಕ್ಕೂ ಕಾಲಿಟ್ಟಿದೆ.ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಸವಾಲು ಸ್ವೀಕರಿಸಿ ದೈಹಿಕ ಕಸರತ್ತು ಮಾಡುವ ವಿಡಿಯೋ ಪ್ರಕಟಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಳಿಕ ಪ್ರಧಾನಿ ಮೋದಿ ಜತೆಗೆ ಪತ್ನಿ ಅನುಷ್ಕಾ ಶರ್ಮಾ ಹಾಗೂ ಧೋನಿಗೂ ಸವಾಲು ಸ್ವೀಕರಿಸಲು ಆಹ್ವಾನ ನೀಡಿದ್ದರು.ಪತಿ ಕೊಹ್ಲಿಯ ಸವಾಲು ಸ್ವೀಕರಿಸಿದ ಅನುಷ್ಕಾ ಫಿಟ್ ನೆಸ್ ಗಾಗಿ