Photo Courtesy: Twitterಮುಂಬೈ: ಕಿಂಗ್ ಕೊಹ್ಲಿ ಮೈದಾನದಲ್ಲಿ ಎದುರಾಳಿಗಳನ್ನು ಸ್ಲೆಡ್ಜ್ ಮಾಡುವುದರಲ್ಲಿ ಫೇಮಸ್. ಅವರನ್ನು ಕೆಣಕಲು ಬಂದವರನ್ನೂ ಸುಮ್ಮನೇ ಬಿಡುವವರಲ್ಲ. ಆದರೆ ಈಗ ಕೊಹ್ಲಿಯನ್ನೇ ಅನುಷ್ಕಾ ಸ್ಲೆಡ್ಜ್ ಮಾಡಿದ್ದಾರೆ.ಪ್ಯೂಮಾ ಇಂಡಿಯಾದ ಸಂದರ್ಶನವೊಂದರಲ್ಲಿ ಅನುಷ್ಕಾ, ವಿರಾಟ್ ಭಾಗಿಯಾಗಿದ್ದರು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಬ್ಬರಿಗೂ ಹಲವು ಸ್ವಾರಸ್ಯಕರ ಪ್ರಶ್ನೆ, ಟಾಸ್ಕ್ ನೀಡಲಾಯಿತು. ಅದರಂತೆ ನಿರೂಪಕರು ವಿರಾಟ್ ಬ್ಯಾಟಿಂಗ್ ಮಾಡುತ್ತಾರೆ, ನೀವು ಸ್ಲೆಡ್ಜಿಂಗ್ ಮಾಡಬೇಕು ಎಂದು ಟಾಸ್ಕ್ ಕೊಟ್ಟರು.ಅದರಂತೆ