Photo Courtesy: facebookಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಅರ್ಷ್ ದೀಪ್ ಸಿಂಗ್ ವಿಮಾನ ನಿಲ್ದಾಣದಲ್ಲಿ ನೆಲದ ಮೇಲೆ ಮಲಗಿ ನಿದ್ರಿಸುತ್ತಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.ಇದು ಯಾವಾಗ ತೆಗೆದ ಫೋಟೋ ಗೊತ್ತಿಲ್ಲ. ಆದರೆ ಫೋಟೋ ನೋಡಿದರೆ ಇತ್ತೀಚೆಗೆ ತೆಗೆದ ಫೋಟೋದಂತಿದೆ. ವಿಮಾನ ನಿಲ್ದಾಣದಲ್ಲಿ ಚೇರ್ ನಡುವೆ ಇರುವ ಕಿರಿದಾದ ಜಾಗದಲ್ಲಿ ಬ್ಯಾಗ್ ನ್ನೇ ತಲೆದಿಂಬಾಗಿಸಿ ಅರ್ಷ್ ದೀಪ್ ಸಿಂಗ್ ಮಲಗಿ ನಿದ್ರಿಸುತ್ತಿದ್ದಾರೆ.ಈ ಫೋಟೋವನ್ನು ನೋಡಿ ನೆಟ್ಟಿಗರು ಟೀಂ ಇಂಡಿಯಾ ಕ್ರಿಕೆಟಿಗನಾದರೂ