Photo Courtesy: Twitterರಾಂಚಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಅರ್ಷ್ ದೀಪ್ ಸಿಂಗ್ ಯದ್ವಾ ತದ್ವಾ ರನ್ ಬಿಟ್ಟುಕೊಟ್ಟು ಟ್ರೋಲ್ ಗೊಳಗಾಗಿದ್ದಾರೆ.ಅರ್ಷ್ ದೀಪ್ ಸಿಂಗ್ ಕೊನೆಯ ಓವರ್ ನಲ್ಲಿ ಒಂದು ನೋ ಬಾಲ್ ಸಹಿತ 27 ರನ್ ನೀಡಿದ್ದಾರೆ. ಇದರಿಂದಾಗಿ ನ್ಯೂಜಿಲೆಂಡ್ ಸುಸ್ಥಿತಿಗೆ ತಲುಪಿತು.18 ಓವರ್ ಮುಕ್ತಾಯದ ವೇಳೆ ನ್ಯೂಜಿಲೆಂಡ್ 149 ರನ್ ಗಳಿಸಿತ್ತಷ್ಟೇ. ಆದರೆ 20 ಓವರ್ ಮುಕ್ತಾಯವಾಗುವಷ್ಟರಲ್ಲಿ ನ್ಯೂಜಿಲೆಂಡ್