ಇಸ್ಲಾಮಾಬಾದ್: ಈ ಬಾರಿ ಪ್ರಮುಖ ಕ್ರೀಡಾಕೂಟಗಳು ಕೊರೋನಾದಿಂದಾಗಿ ರದ್ದಾಗಿದೆ. ಇದೀಗ ಸೆಪ್ಟೆಂಬರ್ ನಲ್ಲಿ ನಡೆಯಬೇಕಿರುವ ಏಷ್ಯಾ ಕಪ್ ಕ್ರಿಕೆಟ್ ಕೂಟ ಕೂಡಾ ಅನಿಶ್ಚಿತತೆಯಲ್ಲಿದೆ.