ಕೊಲೊಂಬೊ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಸತತ ಮೂರನೇ ದಿನ ಟೀಂ ಇಂಡಿಯಾ ಪಂದ್ಯವಾಡುತ್ತಿದೆ. ಇಂದು ಎರಡನೆಯ ಸೂಪರ್ ಫೋರ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸುತ್ತಿದೆ.ಶ್ರೀಲಂಕಾ ಈಗಾಗಲೇ ಒಂದು ಪಂದ್ಯವಾಡಿದ್ದು ಗೆಲುವು ಕಂಡಿದೆ. ಇತ್ತ ಭಾರತ ಕೂಡಾ ನಿನ್ನೆಯಷ್ಟೇ ಪಾಕ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಹೀಗಾಗಿ ಇಂದಿನ ಪಂದ್ಯ ಮಹತ್ವದ್ದಾಗಿದೆ.ಟೀಂ ಇಂಡಿಯಾ ಸತತ ಮೂರನೇ ದಿನ ಪಂದ್ಯವಾಡುತ್ತಿರುವುದರಿಂದ ಆಟಗಾರರ ಹಿತ ದೃಷ್ಟಿಯಿಂದ ಕೆಲವು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ. ವೇಗಿ