Photo Courtesy: Twitterಕೊಲೊಂಬೊ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಬೆಂಕಿ ಎಸೆತಗಳಿಗೆ ಲಂಕಾ ಬ್ಯಾಟಿಗರು ಅಕ್ಷರಶಃ ಕಂಗಾಲಾಗಿದ್ದಾರೆ.ಐದು ಓವರ್ ನಲ್ಲಿಯೇ ಲಂಕಾ 6 ಬ್ಯಾಟಿಗರು ಪೆವಿಲಿಯನ್ ಸೇರಿಕೊಂಡಿದ್ದು ವಿಪರ್ಯಾಸ. ಇದಕ್ಕೆ ಕಾರಣ ಮೊಹಮ್ಮದ್ ಸಿರಾಜ್ ದಾಖಲೆಯ ಬೌಲಿಂಗ್. ಸಿರಾಜ್ 4 ಓವರ್ ಗಳಲ್ಲಿಯೇ 5 ವಿಕೆಟ್ ಕಬಳಿಸಿದರು. ಬಳಿಕ ಮತ್ತೊಂದು 12 ನೇ ಓವರ್ ನಲ್ಲಿ ಇನ್ನೊಂದು ವಿಕೆಟ್ ಕಬಳಿಸುವ