ದುಬೈ: ಏಷ್ಯಾ ಕಪ್ ನಲ್ಲಿ ಪಾಕಿಸ್ತಾನ ತಂಡ ಸೂಪರ್ ಫೋರ್ ಹಂತದ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು 1 ವಿಕೆಟ್ ನಿಂದ ರೋಚಕವಾಗಿ ಸೋಲಿಸಿ ಫೈನಲ್ ತಲುಪಿದೆ. ಇತ್ತ ಪಾಕ್ ಗೆಲ್ಲುತ್ತಿದ್ದಂತೇ ಟೀಂ ಇಂಡಿಯಾ ಫೈನಲ್ ಕನಸು ಭಗ್ನವಾಗಿದೆ.ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ಪಾಕ್ 19.2 ಓವರ್ ಗಳಲ್ಲಿ 9 ವಿಕೆಟ್