ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಟೀಂ ಇಂಡಿಯಾ ದುರ್ಬಲ ಹಾಂಗ್ ಕಾಂಗ್ ನ್ನು ಮೊದಲ ಪಂದ್ಯದಲ್ಲಿ ಎದುರಿಸಲಿದೆ.ಕ್ರಿಕೆಟ್ ಶಿಶು ಹಾಂಗ್ ಕಾಂಗ್ ಭಾರತದ ಪಾಲಿಗೆ ಸುಲಭ ತುತ್ತಾಗಿದ್ದರೂ, ನಾಳೆಯ ಪಾಕಿಸ್ತಾನ ಪಂದ್ಯಕ್ಕೆ ತಯಾರಿ ನಡೆಸಲು ಈ ಪಂದ್ಯವನ್ನು ವೇದಿಕೆಯಾಗಿ ಟೀಂ ಇಂಡಿಯಾ ಬಳಸಬಹುದು.ಈಗಾಗಲೇ ಟೂರ್ನಮೆಂಟ್ ನಲ್ಲಿ ಪಾಕಿಸ್ತಾನ ವಿರುದ್ಧ 8 ವಿಕೆಟ್ ಗಳ ಸೋಲು ಅನುಭವಿಸಿರುವ ಹಾಂಗ್ ಕಾಂಗ್ ಟೀಂ ಇಂಡಿಯಾ ವಿರುದ್ಧ ಗೆಲ್ಲುವುದು ಸುಲಭವೇನಲ್ಲ. ಹಾಗಿದ್ದರೂ