Photo Courtesy: Twitterಪಲ್ಲಿಕೆಲೆ: ನೇಪಾಳ ವಿರುದ್ಧ ನಡೆಯುತ್ತಿರುವ ಏಷ್ಯಾ ಕಪ್ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.ಆದರೆ ಭಾರತದ ಕಳಪೆ ಫೀಲ್ಡಿಂಗ್ ನಿಂದಾಗಿ ನೇಪಾಳ ಉತ್ತಮ ಆರಂಭ ಪಡೆಯಿತು. ಇತ್ತೀಚೆಗಿನ ವರದಿ ಬಂದಾಗ 8 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 42 ರನ್ ಗಳಿಸಿದೆ.ಟೀಂ ಇಂಡಿಯಾ ಆರಂಭದ ನಾಲ್ಕು ಓವರ್ ಗಳಲ್ಲಿ ಮೂರು ಕ್ಯಾಚ್ ಡ್ರಾಪ್ ಮಾಡಿದ್ದು ಕಳಪೆ ಫೀಲ್ಡಿಂಗ್ ಗೆ ಸಾಕ್ಷಿ. ವಿಕೆಟ್