Photo Courtesy: Twitterಹ್ಯಾಂಗ್ ಝೂ: ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾಗೆ ಗೆಲ್ಲಲು ಬಾಂಗ್ಲಾದೇಶ 97 ರನ್ ಗಳ ಗುರಿ ನೀಡಿದೆ.ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿತು. ಭಾರತದ ಪರ ಸಾಯಿ ಕಿಶೋರ್ 3, ವಾಷಿಂಗ್ಟನ್ ಸುಂದರ್ 2, ಅರ್ಷ್ ದೀಪ್ ಸಿಂಗ್, ಶಹಬಾದ್ ಅಹಮ್ಮದ್, ರವಿ ಬಿಷ್ಣೋಯ್, ತಿಲಕ್ ವರ್ಮ ತಲಾ 1 ವಿಕೆಟ್