ಮುಂಬೈ: ಟೀಂ ಇಂಡಿಯಾ ವಿರುದ್ಧ ಏಕದಿನ ಸರಣಿ ಆಡಲು ಭಾರತಕ್ಕೆ ಬಂದಿಳಿದಿರುವ ಆಸ್ಟ್ರೇಲಿಯಾ ಪಡೆ ಕಳೆದ ಟೆಸ್ಟ್ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಈ ಏಕದಿನ ಸರಣಿಯಲ್ಲಿ ತಮ್ಮ ಗೇಮ್ ಪ್ಲ್ಯಾನ್ ಏನು ಎಂಬುದನ್ನು ಆಸೀಸ್ ಕೋಚ್ ಡೇವಿಡ್ ಸಾಕರ್ ಬಹಿರಂಗಪಡಿಸಿದ್ದಾರೆ. ಆಸ್ಟ್ರೇಲಿಯಾದ ಪ್ರಮುಖ ಅಸ್ತ್ರ ವೇಗಿ ಪ್ಯಾಟ್ ಕ್ಯುಮಿನ್ಸ್. ಅವರನ್ನು ಎಲ್ಲಾ ಐದು ಪಂದ್ಯ ಆಡುವಂತೆ ನೋಡಿಕೊಳ್ಳುವುದು ನಮ್ಮ ಪ್ರಥಮ ಆದ್ಯತೆಯಾಗಲಿದೆ ಎಂದು ಅವರು ಹೇಳಿದ್ದಾರೆ.ಪ್ಯಾಟ್