Widgets Magazine

ದುಡ್ಡಿಗಾಗಿ ಜನ ಏನೆಲ್ಲಾ ಮಾಡ್ತಾರೋ! ವಿರಾಟ್ ಕೊಹ್ಲಿಯನ್ನು ಟ್ರೋಲ್ ಮಾಡಿದ ಆಸೀಸ್ ಆಟಗಾರ

ಮುಂಬೈ| Krishnaveni K| Last Modified ಭಾನುವಾರ, 19 ಮೇ 2019 (07:34 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಿಮಾಲಯ ಮೆನ್ ಕ್ರೀಂ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ಈಗ ಭಾರೀ ಟ್ರೋಲ್ ಆಗುತ್ತಿದ್ದಾರೆ.

 
ಅದರಲ್ಲೂ ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಡ್ಜ್ ಅಂತೂ ಜನ ದುಡ್ಡಿಗಾಗಿ ಏನೆಲ್ಲಾ ಮಾಡ್ತಾರೋ ಎಂದು ತೀರಾ ಕಟುವಾಗಿ ಲೇವಡಿ ಮಾಡಿದ್ದಾರೆ.
 
ಆದರೆ ಕೊಹ್ಲಿಯನ್ನು ಈ ರೀತಿ ಟ್ರೋಲ್ ಮಾಡಿದ್ದು ಅವರ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ತಕ್ಷಣವೇ ಹಾಡ್ಜ್ ಗೆ ತಿರುಗೇಟು ನೀಡಿರುವ ಕೊಹ್ಲಿ ಅಭಿಮಾನಿಗಳು ಜನ ಪಂದ್ಯ ಗೆಲ್ಲಲು ಏನೆಲ್ಲಾ ಮಾಡ್ತಾರೋ ಎಂದರೆ ಇನ್ನು ಕೆಲವರು ಏನು ಬೇಕಾದರೂ ಅಂದರೆ ಅರ್ಥವೇನು ಪ್ರ‍ಶ್ನಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :