ಅಡಿಲೇಡ್: ಸೋಲು-ಗೆಲುವು ಕ್ರೀಡೆಯಲ್ಲಿ ಸಾಮಾನ್ಯ. ಆದರೆ ಟೀಂ ಇಂಡಿಯಾ ಇಂದಿನ ಸೋಲು ಮಾತ್ರ ಅಭಿಮಾನಿಗಳಿಗೂ ಕ್ಷಮಿಸಲು ಸಾಧ್ಯವಾಗುತ್ತಿಲ್ಲ. ಅತ್ತ ಆಸ್ಟ್ರೇಲಿಯನ್ನರು ಟೀಂ ಇಂಡಿಯಾದ ಸ್ಥಿತಿ ನೋಡಿ ಕಿಚಾಯಿಸಿದ್ದಾರೆ.