ಅಡಿಲೇಡ್: ಟೀಂ ಇಂಡಿಯಾ ಬೌಲರ್ ಗಳ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯನ್ನರು ಮೊದಲ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ 191 ರನ್ ಗಳಿಗೆ ಆಲೌಟ್ ಮಾಡಿದೆ. ಇದರಿಂದಾಗಿ ಭಾರತಕ್ಕೆ ಮಹತ್ವದ 52 ರನ್ ಗಳ ಮುನ್ನಡೆ ಲಭಿಸಿದೆ.ಭಾರತದ ಪರ ಸಂಘಟಿತ ದಾಳಿ ನಡೆಸಿದ ಬುಮ್ರಾ, ಉಮೇಶ್ ಯಾದವ್ ಮತ್ತು ರವಿಚಂದ್ರನ್ ಅಶ್ವಿನ್ ಎದುರಾಳಿಗಳನ್ನು ಆರಂಭದಿಂದಲೇ ನಿಯಂತ್ರಿಸುವುದರ ಜತೆಗೆ ನಿಯಮಿತವಾಗಿ ವಿಕೆಟ್ ಕೀಳುತ್ತಾ ಸಾಗಿದರು. ಅಶ್ವಿನ್ 4 ವಿಕೆಟ್, ಉಮೇಶ್ ಯಾದವ್