Photo Courtesy: Twitterಇಂಧೋರ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 197 ಕ್ಕೆ ಆಲೌಟ್ ಆಗಿದೆ.ಮೊದಲು ಬ್ಯಾಟಿಂಗ್ ಮಾಡಿದ ಭಾರತ 109 ಕ್ಕೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ 197 ರನ್ ಮಾಡಿರುವ ಆಸ್ಟ್ರೇಲಿಯಾ 88 ರನ್ ಗಳ ಮುನ್ನಡೆ ಪಡೆದಿದೆ. ಇದು ಈ ಪಿಚ್ ನಲ್ಲಿ ನಿರ್ಣಾಯಕವಾಗಲಿದೆ.ನಿನ್ನೆ ದಿನ 4 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿ ದಿನದಾಟ ಮುಗಿಸಿದ್ದ