ಅಹಮ್ಮದಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಆಸೀಸ್ ಮೊದಲ ಇನಿಂಗ್ಸ್ ನಲ್ಲಿ 480 ಕ್ಕೆ ಆಲೌಟ್ ಆಗಿದೆ.ನಿನ್ನೆ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸೀಸ್ ಗೆ ಉಸ್ಮಾನ್ ಖವಾಜ ಮತ್ತು ಕ್ಯಾಮರೂನ್ ಗ್ರೀನ್ ಭದ್ರ ಅಡಿಪಾಯ ಹಾಕಿಕೊಟ್ಟರು. ಈ ಇಬ್ಬರ ಜೊತೆಯಾಟದಿಂದ ಭಾರತೀಯ ಬೌಲರ್ ಗಳು ಸುಸ್ತಾದರು. ಈ ಪೈಕಿ ಉಸ್ಮಾನ್ ಖವಾಜ 180 ರನ್ ಗಳಿಸಿದರೆ ಕ್ಯಾಮರೂನ್ ಗ್ರೀನ್ 114