ಪರ್ತ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ನಾಲ್ಕನೇ ಭೋಜನ ವಿರಾಮದ ವೇಳೆಗೆ ಆಸೀಸ್ ದ್ವಿತೀಯ ಇನಿಂಗ್ಸ್ ನಲ್ಲಿ 4 ವಿಕೆಟ್ ಕಳೆದುಕೊಂಡು 190 ರನ್ ಗಳಿಸಿದ್ದು, 233 ರನ್ ಗಳ ಮುನ್ನಡೆ ಸಾಧಿಸಿದೆ.ಇದರೊಂದಿಗೆ ಆಸೀಸ್ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ. ಕೇವಲ ವೇಗಿಗಳನ್ನು ನೆಚ್ಚಿಕೊಂಡು ಬೌಲಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಆಸ್ಟ್ರೇಲಿಯನ್ನರನ್ನು ಪೆವಿಲಿಯನ್ ಗೆ ಕಳುಹಿಸಲು ಹೆಣಗಾಡುತ್ತಿದೆ.ಇಂದು ಭೋಜನ ವಿರಾಮದ ವರೆಗೂ ಆಸ್ಟ್ರೇಲಿಯಾ