ಪರ್ತ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ನ ತೃತೀಯ ದಿನದಂತ್ಯಕ್ಕೆ ಆಸ್ಟ್ರೇಲಿಯಾ ಮುನ್ನಡೆ ವಿಸ್ತರಿಸಿಕೊಂಡು ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ.ತೃತೀಯ ದಿನದಂತ್ಯಕ್ಕೆ ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್ ನಲ್ಲಿ 4 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿದೆ. ಇದರೊಂದಿಗೆ ಇನಿಂಗ್ಸ್ ಮುನ್ನಡೆಯನ್ನು 175 ರನ್ ಗಳಿಗೆ ವಿಸ್ತರಿಸಿದೆ. ಆಸ್ಟ್ರೇಲಿಯಾ ಬಳಿ ಇನ್ನೂ 6 ವಿಕೆಟ್ ಬಾಕಿಯಿದ್ದು, ಈ ಪಿಚ್ ನಲ್ಲಿ 250 ಪ್ಲಸ್ ರನ್ ಕೂಡಾ