ಹೈದರಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್, ಟೀಂ ಇಂಡಿಯಾ ಗೆಲುವಿಗೆ 237 ರನ್ ಗಳ ಗುರಿ ನೀಡಿದೆ.ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 7 ವಿಕೆಟ್ ನಷ್ಟಕ್ಕೆ 236 ರನ್ ಗಳಿಸಿತು. ಆಸೀಸ್ ಪರ ಉಸ್ಮಾನ್ ಖವಾಜ 50, ಗ್ಲೆನ್ ಮ್ಯಾಕ್ಸ್ ವೆಲ್ 40, ಮಾರ್ಕಸ್ ಸ್ಟಾಯಿನಿಸ್ 37, ಅಲೆಕ್ಸ್ ಕ್ಯಾರೆ 36 ರನ್ ಗಳಿಸಿದರು.ಭಾರತದ ಪರ ಬೌಲರ್ ಗಳಿಂದ