ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯವನ್ನು ಗೆಲ್ಲಲು ಅತಿಥೇಯರು ಟೀಂ ಇಂಡಿಯಾಗೆ 375 ರನ್ ಗಳ ಗುರಿ ನೀಡಿದ್ದಾರೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿರುವ ಆಸೀಸ್ 6 ವಿಕೆಟ್ ನಷ್ಟಕ್ಕೆ 374 ರನ್ ಗಳಿಸಿದೆ. ಸಪಾಟೆ ಪಿಚ್ ನಲ್ಲಿ ಭಾರತೀಯರು ವಿಕೆಟ್ ಗಳಿಸಲು ಹೆಣಗಾಡಬೇಕಾಯಿತು. ಮೊದಲ ವಿಕೆಟ್ ಗೆ ಏರಾನ್ ಫಿಂಚ್-ಡೇವಿಡ್ ವಾರ್ನರ್ ಜೋಡಿ ಬರೋಬ್ಬರಿ 156 ರನ್ ಕೆಲ ಹಾಕಿತು. ಈ ಪೈಕಿ