ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯವನ್ನು ಗೆಲ್ಲಲು ಆಸ್ಟ್ರೇಲಿಯಾ ಭಾರತಕ್ಕೆ 390 ರನ್ ಗಳ ಬೃಹತ್ ಗುರಿ ನೀಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 389 ರನ್ ಗಳಿಸಿದೆ. ಮೊನ್ನೆಯಂತೇ ಹೊಡೆಬಡಿಯ ಆಟವಾಡಿದ ಆಸ್ಟ್ರೇಲಿಯನ್ನರು ಭಾರತೀಯ ಬೌಲರ್ ಗಳನ್ನು ಬೆವರಿಳಿಸಿದರು. ಡೇವಿಡ್ ವಾರ್ನರ್ 83 ರನ್ ಗಳಿಸಿ ರನೌಟ್ ಆದರೆ, ಏರಾನ್ ಫಿಂಚ್ 60 ರನ್