ಸಿಡ್ನಿ: ತೃತೀಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಿಡಿದದ್ದು ನೋಡಿ ಆಸ್ಟ್ರೇಲಿಯನ್ನರ ತಲೆಬಿಸಿ ಹೆಚ್ಚಾಗಿದೆ. ಕೊಹ್ಲಿ ಇದೇ ರೀತಿ ಆರ್ಭಟಿಸಿದರೆ ಟೆಸ್ಟ್ ಸರಣಿಯಲ್ಲಿ ಸೋಲು ಗ್ಯಾರಂಟಿ ಎಂದು ಮನಗಂಡಿರುವ ಆಸೀಸ್ ತಂಡ ಇದೀಗ ನಿಷೇಧಿತ ಆಟಗಾರರಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮೊರೆ ಹೋಗಿದೆ.ಬಾಲ್ ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧ ಶಿಕ್ಷೆಯಲ್ಲಿರುವ ಹಿರಿಯ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಇದೀಗ ತಮ್ಮ ತಂಡದ