ರಾಜ್ ಕೋಟ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಆಸೀಸ್ ಇತ್ತೀಚೆಗಿನ ವರದಿ ಬಂದಾಗ 41 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿದೆ.ನಿರೀಕ್ಷೆಯಂತೇ ರಾಜ್ ಕೋಟ್ ಮೈದಾನ ಅಪ್ಪಟ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಆಸೀಸ್ ಬ್ಯಾಟಿಗರು ಭಾರತೀಯ ಬೌಲರ್ ಗಳನ್ನು ಮನಸೋ ಇಚ್ಛೆ ದಂಡಿಸುತ್ತಿದ್ದಾರೆ. ಆರಂಭಿಕ ಡೇವಿಡ್ ವಾರ್ನರ್ 56, ಮಿಚೆಲ್ ಮಾರ್ಷ್ 96, ಸ್ಟೀವ್ ಸ್ಮಿತ್