Photo Courtesy: Twitterಸಿಡ್ನಿ: ಆಸ್ಟ್ರೇಲಿಯಾ ಮೂಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ರಿಕೆಟಿಗ ಕ್ಯಾಮರೂನ್ ಗ್ರೀನ್ ತಮಗೆ ಕಿಡ್ನಿಗೆ ಸಂಬಂಧಿಸಿದ ಖಾಯಿಲೆಯಿದೆ ಎಂದು ಬಹಿರಂಗಪಡಿಸಿದ್ದಾರೆ.ಇತ್ತೀಚೆಗಷ್ಟೇ ಮುಂಬೈ ಇಂಡಿಯನ್ಸ್ ನಿಂದ ಕ್ಯಾಮರೂನ್ ಗ್ರೀನ್ ರನ್ನು ಆರ್ ಸಿಬಿ ಟ್ರೇಡ್ ಮಾಡಿಕೊಂಡಿತ್ತು. ಆಸ್ಟ್ರೇಲಿಯಾ ತಂಡದ ಸ್ಟಾರ್ ಕ್ರಿಕೆಟಿಗರಾಗಿರುವ ಗ್ರೀನ್ ಇದೀಗ ತಮ್ಮ ಆರೋಗ್ಯ ಸಮಸ್ಯೆ ಕುರಿತು ಬಹಿರಂಗಪಡಿಸಿದ್ದಾರೆ.ವಿಶೇವೆಂದರೆ ಅವರಿಗೆ ಈ ಖಾಯಿಲೆ ಚಿಕ್ಕಂದಿನಿಂದಲೂ ಇದೆಯಂತೆ. ಹಾಗಿದ್ದರೂ ಕ್ರಿಕೆಟ್ ನಂತಹ ದೈಹಿಕವಾಗಿ ಶ್ರಮವಹಿಸಬೇಕಾದ ಕ್ರೀಡೆಯಲ್ಲಿ