ನವದೆಹಲಿ: ಭಾರತದ ಕೊರೋನಾ ಸ್ಥಿತಿಗೆ ಮರುಗಿ ಆಸ್ಟ್ರೇಲಿಯಾ ಟಾಪ್ ಕ್ರಿಕೆಟಿಗರು ಸಹಾಯ ಮಾಡಲು ಮುಂದಾಗಿದ್ದಾರೆ.ಸದ್ಯಕ್ಕೆ ಭಾರತಕ್ಕೆ ನಮ್ಮ ಸಹಾಯ ಬೇಕಿದೆ ಎಂದು ಘಟಾನುಘಟಿ ಕ್ರಿಕೆಟಿಗರು ಯೂನಿಸೆಫ್ ಆಸ್ಟ್ರೇಲಿಯಾ ಮೂಲಕ ಭಾರತೀಯರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.ಪ್ಯಾಟ್ ಕ್ಯುಮಿನ್ಸ್, ಎಲ್ಸೆ ಪೆರ್ರಿ, ಅಲನ್ ಬಾರ್ಡರ್, ಸ್ಟೀವ್ ಸ್ಮಿತ್ ಮುಂತಾದ ಘಟಾನುಘಟಿ ಕ್ರಿಕೆಟಿಗರು ಯೂನಿಸೆಫ್ ಮೂಲಕ ಭಾರತೀಯರಿಗೆ ನೆರವಾಗಿ ಎಂದು ಮನವಿ ಮಾಡಿದ್ದಾರೆ. ಈಗಾಗಲೇ ಐಪಿಎಲ್ ನಲ್ಲಿ ಆಡುತ್ತಿದ್ದ ಕೆಲವು ಆಸ್ಟ್ರೇಲಿಯನ್ ಕ್ರಿಕೆಟಿಗರು ಭಾರತಕ್ಕೆ