ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದಲ್ಲಿ ಕ್ರೀಸ್ ಗೆ ಬ್ಯಾಟಿಂಗ್ ಮಾಡಲು ಬಂದ ವಿರಾಟ್ ಕೊಹ್ಲಿಗೆ ಅತಿಥೇಯ ರಾಷ್ಟ್ರದ ಅಭಿಮಾನಿಗಳು ಕುಹುಕವಾಡಿದ್ದಾರೆ.ಅಭಿಮಾನಿಗಳ ಮೂದಲಿಕೆ ನಡುವೇ ಕ್ರೀಸ್ ಗೆ ಬಂದ ಕೊಹ್ಲಿಯನ್ನು ಆಸ್ಟ್ರೇಲಿಯಾ ಕ್ರಿಕೆಟಿಗರು ಸ್ವಲ್ಪ ಹೊತ್ತು ಕಾಯಿಸಿ ಮತ್ತಷ್ಟು ತಾಳ್ಮೆ ಪರೀಕ್ಷೆ ಮಾಡಿದ್ದಾರೆ.ಕೊಹ್ಲಿ ಮತ್ತು ಪೇಯ್ನ್ ದ್ವಿತೀಯ ಟೆಸ್ಟ್ ನಲ್ಲಿ ಪರಸ್ಪರ ಮಾತಿನ ಚಕಮಕಿ ನಡೆಸಿದ್ದು ವಿವಾದಕ್ಕೀಡಾಗಿತ್ತು. ಇದಕ್ಕಿಂತ ಮೊದಲು ಹಲವು ಬಾರಿ ಆಸ್ಟ್ರೇಲಿಯನ್