ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗರನ್ನು ಅಲ್ಲಿನ ಮಾಧ್ಯಮವೊಂದು ಅವಮಾನ ಮಾಡುವ ರೀತಿಯಲ್ಲಿ ಬಣ್ಣಿಸಿದ್ದು, ಇದರ ವಿರುದ್ಧ ತನ್ನ ದೇಶದವರಿಂದಲೇ ಟೀಕೆಗೊಳಗಾಗಿದೆ.ಟೀಂ ಇಂಡಿಯಾ ಆಸ್ಟ್ರೇಲಿಯಾದ ಕೆಲವೊಂದು ಪಿಚ್ ಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಇಲ್ಲಿನ ವೇಗ ಮತ್ತು ಬೌನ್ಸಿ ಪಿಚ್ ನ ಬಗ್ಗೆ ಟೀಂ ಇಂಡಿಯಾಗೆ ಭಯ. ಇದಕ್ಕಾಗಿಯೇ ಕುಂಟು ನೆಪ ಹೇಳಿ ಕೆಲವೊಂದು ಮೈದಾನದ ಪಿಚ್ ಬಗ್ಗೆ ಆಕ್ಷೇಪವೆತ್ತಿದೆ. ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಗಳು ಅಂಜುಬುರುಕರು