ಸಿಡ್ನಿ: ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಸರಣಿಗಾಗಿ ಬಂದಿಳಿದ ಬೆನ್ನಲ್ಲೇ ಅತಿಥೇಯರು ವಿರಾಟ್ ಕೊಹ್ಲಿಯನ್ನು ಟಾರ್ಗೆಟ್ ಮಾಡಲು ಶುರು ಮಾಡಿದ್ದಾರೆ. ಕೊಹ್ಲಿ ಟೆಸ್ಟ್ ಸರಣಿಯ ಮೂರು ಪಂದ್ಯಗಳಿಗೆ ಅಲಭ್ಯರಿರುವುದು ಭಾರತಕ್ಕೆ ದೊಡ್ಡ ಹಿನ್ನಡೆಯಾಗಲಿದೆ ಎಂದು ಕೆಲವರು ಹೇಳಿದರೆ, ಆಸ್ಟ್ರೇಲಿಯಾ ನಾಯಕ ಟಿಮ್ ಪೇಯ್ನ್ ಕೊಹ್ಲಿ ನನಗೆ ಇತರ ಎಲ್ಲಾ ಆಟಗಾರರಂತೆ ಕೇವಲ ಮತ್ತೊಬ್ಬ ಕ್ರಿಕೆಟಿಗನಷ್ಟೇ. ಆತ ನನಗೆ ಸ್ಪೆಷಲ್ ಏನೂ ಅಲ್ಲ ಎಂದು ಕಾಲೆಳೆದಿದ್ದಾರೆ. ಆತನನ್ನು ಧ್ವೇಷಿಸುವುದೆಂದರೆ ನನಗೆ ಇಷ್ಟ