Photo Courtesy: Twitterನವದೆಹಲಿ: ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಪಾಕಿಸ್ತಾನ ತಂಡದ ಹೀನಾಯ ಪ್ರದರ್ಶನ ಎಲ್ಲರಿಂದ ಟೀಕೆಗೊಳಗಾಗಿದೆ.ಮೊನ್ನೆಯಷ್ಟೇ ದುರ್ಬಲ ಅಫ್ಘಾನಿಸ್ತಾನ ವಿರುದ್ಧವೂ ಪಾಕ್ ತಂಡ ಮುಗ್ಗರಿಸಿತ್ತು. ಇದರಿಂದಾಗಿ ಪಾಕ್ ತಂಡದ ಬದ್ಧತೆ ಬಗ್ಗೆ, ಫಿಟ್ನೆಸ್, ನಾಯಕತ್ವದ ಬಗ್ಗೆ ಪ್ರಶ್ನೆ ಮೂಡಲಾರಂಭಿಸಿದೆ.ಮೂಲಗಳ ಪ್ರಕಾರ ಈ ಏಕದಿನ ವಿಶ್ವಕಪ್ ಬಳಿಕ ಪಾಕ್ ತಂಡದಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆಯಿದೆ. ಅದರಲ್ಲೂ ನಾಯಕ ಬಾಬರ್ ಅಜಮ್ ಗೆ ಗೇಟ್ ಪಾಸ್ ನೀಡುವ