ಮುಲ್ತಾನ್: ಏಷ್ಯಾ ಕಪ್ ಕ್ರಿಕೆಟ್ 2023 ರ ಮೊದಲ ಪಂದ್ಯದಲ್ಲಿ ನೇಪಾಳವನ್ನು 238 ರನ್ ಗಳ ಭರ್ಜರಿ ಅಂತರದಿಂದ ಗೆದ್ದ ಪಾಕಿಸ್ತಾನ ಶುಭಾರಂಭ ಮಾಡಿದೆ.ಈ ಪಂದ್ಯದಲ್ಲಿ ಪಾಕ್ ನಾಯಕ ಬಾಬರ್ ಅಜಮ್ 131 ಎಸೆತಗಳಿಂದ 151 ರನ್ ಚಚ್ಚಿದ್ದರು. ಅವರ ಈ ಇನಿಂಗ್ಸ್ ನಿಂದ ದಾಖಲೆಗಳು ನೆಲಸಮವಾಗಿದೆ. ಏಷ್ಯಾ ಕಪ್ ನಲ್ಲಿ ವಿರಾಟ್ ಕೊಹ್ಲಿ ಬಳಿಕ ಗರಿಷ್ಠ ರನ್ ಗಳಿಸಿದ ದಾಖಲೆ ಮಾಡಿದ್ದಾರೆ. ಕೊಹ್ಲಿ 183 ರನ್ ಗಳ ಇನಿಂಗ್ಸ್