ಮುಂಬೈ: ಟೀಂ ಇಂಡಿಯಾ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಿಂದ ಹೊರಗುಳಿದ ಬೆನ್ನಲ್ಲೇ ಬೆಂಗಳೂರು ಟ್ವಿಟರ್ ನಲ್ಲಿ ಟ್ರೆಂಡ್ ಆಗಿದೆ.ಕೊಹ್ಲಿ ಒಂದು ವೇಳೆ ಈ ಟೆಸ್ಟ್ ಪಂದ್ಯವಾಡಿದ್ದರೆ ಆಫ್ರಿಕಾ ವಿರುದ್ಧ ಮುಂದಿನ ಟೆಸ್ಟ್ ಅವರ ಪಾಲಿಗೆ 100 ನೇ ಟೆಸ್ಟ್ ಆಗುತ್ತಿತ್ತು. ಆದರೆ ಈಗ ಕೊಹ್ಲಿ ಈ ಪಂದ್ಯವಾಡದೇ ಇರುವುದರಿಂದ ಬೆಂಗಳೂರಿನಲ್ಲಿ ಫೆಬ್ರವರಿ 28 ರಂದು ನಡೆಯಲಿರುವ ಟೆಸ್ಟ್ ಪಂದ್ಯ ಅವರ