ನವದೆಹಲಿ: ಏಷ್ಯಾ ಕಪ್ ನಲ್ಲಿ ವಿರಾಟ್ ಕೊಹ್ಲಿ ಆಡದೇ ಹೋದರೂ ಟೀಂ ಇಂಡಿಯಾ ಬಾಂಗ್ಲಾದೇಶವನ್ನು ಸೋಲಿಸಿದ ಆಕ್ರೋಶವನ್ನು ಅಲ್ಲಿನ ಅಭಿಮಾನಿಗಳು ಅವರ ಮೇಲೆ ಹಾಕಿದ್ದಾರೆ.ಅಷ್ಟಕ್ಕೂ ಸೋಲು ಗೆಲುವು ಸಾಮಾನ್ಯ. ಅದಕ್ಕೆ ಕೊಹ್ಲಿ ಮೇಲೆ ಯಾಕೆ ಈ ರೀತಿ ಕೆಂಡ ಕಾರುತ್ತಿದ್ದಾರೆ ಗೊತ್ತಾ? ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಶತಕ ಗಳಿಸಿದ್ದ ಬಾಂಗ್ಲಾ ಬ್ಯಾಟ್ಸ್ ಮನ್ ಲಿಟನ್ ದಾಸ್ ರ ವಿವಾದಾತ್ಮಕ ಸ್ಟಂಪ್ ಔಟ್ ತೀರ್ಪು ಬಾಂಗ್ಲಾ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿತ್ತು.ಆದರೆ