ಢಾಕಾ: ಇಂಗ್ಲೆಂಡ್ ಮತ್ತು ಬಾಂಗ್ಲಾದೇಶದ ನಡುವೆ ನಡೆಯುತ್ತಿರವ ಮೊದಲ ಟೆಸ್ಟ್ ಪಂದ್ಯವನ್ನು ಕೊನೆಗೂ ಅತಿಥೇಯ ಬಾಂಗ್ಲಾ ಕೈ ಚೆಲ್ಲಿದೆ.ನಿನ್ನೆ ಬಾಂಗ್ಲಾದೇಶ ಗೆಲುವಿಗೆ 33 ರನ್ ಬೇಕಾಗಿದ್ದಾಗ ನಾಲ್ಕನೇ ದಿನದ ಆಟ ಮುಕ್ತಾಯವಾಗಿತ್ತು. ತೈಜುಲ್ ಇಸ್ಲಾಂ ಮತ್ತು ಶಬ್ಬೀರ್ ರೆಹಮಾನ್ ಕ್ರೀಸ್ ನಲ್ಲಿದ್ದರು. ಇಂಗ್ಲೆಂಡ್ ಗೆ ಕೇವಲ 2 ವಿಕೆಟ್ ಆವಶ್ಯಕತೆಯಿತ್ತು. ಆದರೂ ತವರಿನ ಕಲಿಗಳು ಪಂದ್ಯ ಗೆದ್ದು ಹೀರೋಗಳಾಗುತ್ತಾರೆ. ಬಾಂಗ್ಲಾದೇಶ ಇನ್ನೇನು ಇಂಗ್ಲೆಂಡ್ ವಿರುದ್ಧ ಮೊದಲ ಬಾರಿಗೆ ಟೆಸ್ಟ್ ಪಂದ್ಯ