ಬೆಂಗಳೂರು: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿಗಳು ಎದುರಾಳಿಗಳನ್ನು ಸಂಪೂರ್ಣವಾಗಿ ಕಟ್ಟಿ ಹಾಕಿದ್ದಾರೆ.ಭೋಜನ ವಿರಾಮದ ವೇಳೆಗೆ ಬಾಂಗ್ಲಾ 3 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿ ಸಂಕಷ್ಟದಲ್ಲಿದೆ. ಟೀ ಇಂಡಿಯಾ ವೇಗಿಗಳು ಸಂಪೂರ್ಣವಾಗಿ ಎದುರಾಳಿಗಳನ್ನು ಶಿಸ್ತುಬದ್ಧ ದಾಳಿಯಿಂದ ಕಟ್ಟಿಹಾಕಿದ್ದಾರೆ. ಅದರಲ್ಲೂ ವಿಶೇಷವಾಗಿ ಇಶಾಂತ್ ಶರ್ಮಾ ಬಿಗುವಿನ ದಾಳಿ ಸಂಘಟಿಸಿದ್ದಾರೆ.ಬಾಂಗ್ಲಾ ಪರ ಮುಮಿನುಲ್ ಹಕ್ 22 ಮತ್ತು ಮುಶ್ಫಿಕರ್ ರಹೀಂ 14 ರನ್