ವಯನಾಡು: ಕ್ರಿಕೆಟ್ ಫನ್ನಿ ಗೇಮ್ ಎಂಬ ಮಾತಿದೆ. ಆದರೆ ಕೇರಳದಲ್ಲಿ ನಡೆದ ಮಹಿಳೆಯರ ಪಂದ್ಯವೊಂದರಲ್ಲಿ ಅದು ಅಕ್ಷರಶಃ ನಿಜವಾಗಿದೆ. ಕಾಸರಗೋಡು ಅಂಡರ್ 19 ಮತ್ತು ವಯನಾಡು ತಂಡದ ನಡುವೆ ನಡೆದ ಅಂತರ್ಜಿಲ್ಲಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಾಸರಗೋಡು ತಂಡ ಕೇವಲ 4 ರನ್ ಗೆ ಆಲೌಟ್ ಆಗಿದೆ.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕಾಸರಗೋಡು ತಂಡದ ಎಲ್ಲಾ ಬ್ಯಾಟರ್ ಗಳೂ ಶೂನ್ಯ ಸುತ್ತಿ ಪೆವಿಲಿಯನ್ ಮರಳಿದ್ದಾರೆ. ತಂಡಕ್ಕೆ ಬಂದ ನಾಲ್ಕು ರನ್