ಮುಂಬೈ: ಕಾಮನ್ ವೆಲ್ತ್ ಗೇಮ್ಸ್ ಇರಲಿ ಒಲಿಂಪಿಕ್ ಇರಲಿ ಇದುವರೆಗೆ ಕ್ರಿಕೆಟ್ ಹೊರತಾಗಿಯೇ ಇರುತ್ತಿತ್ತು. ಆದರೆ 2022 ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಕ್ರಿಕೆಟ್ ಇರಲಿದೆ. ಈ ವಿಚಾರವನ್ನು ಬಿಸಿಸಿಐ ಪ್ರಕಟಿಸಿದೆ. ಮಹಿಳಾ ಕ್ರಿಕೆಟ್ ತಂಡ 2022 ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾಗಿಯಾಗಲಿದೆ. ಇದಕ್ಕೂ ಮೊದಲು 1998 ರಲ್ಲಿ ಪುರುಷರ ಕ್ರಿಕೆಟ್ ತಂಡ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪಾಲ್ಗೊಂಡಿತ್ತು. ಅದಾದ ಬಳಿಕ ಕಾಮನ್ ವೆಲ್ತ್