ಮುಂಬೈ: ಕ್ರಿಕೆಟ್ ನಲ್ಲಿ ಇದುವರೆಗೆ ಪುರುಷ ಮತ್ತು ಮಹಿಳಾ ಕ್ರಿಕೆಟಿಗರ ವೇತನದಲ್ಲಿ ತಾರತಮ್ಯವಿತ್ತು. ಆದರೆ ಇನ್ಮುಂದೆ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನ ಸಿಗಲಿದೆ.ಟೀಂ ಇಂಡಿಯಾ ಕ್ರಿಕೆಟಿಗರು ಈಗ ಒಂದು ಟೆಸ್ಟ್ ಪಂದ್ಯವಾಡಿದರೆ 15 ಲಕ್ಷ ರೂ., ಏಕದಿನ ಪಂದ್ಯವಾಡಿದರೆ 6 ಲಕ್ಷ ರೂ. ಮತ್ತು ಟಿ20 ಕ್ರಿಕೆಟ್ ಆಡಿದರೆ 3 ಲಕ್ಷ ರೂ. ವೇತನ ಪಡೆಯುತ್ತಾರೆ.ಇನ್ನು ಮುಂದೆ ಗುತ್ತಿಗೆ ಆಧಾರಿತ ಮಹಿಳಾ ಕ್ರಿಕೆಟಿಗರಿಗೂ ಇದೇ ರೀತಿಯ ವೇತನ