ಮುಂಬೈ: ಟೀಂ ಇಂಡಿಯಾ ಆಟಗಾರರಿಗೆ ಎರಡು ಕ್ರಿಕೆಟ್ ಸರಣಿ ನಡುವೆ ಸ್ವಲ್ಪ ಬಿಡುವು ಕೊಡಿ ಎಂಬ ರವಿಶಾಸ್ತ್ರಿ ಬೇಡಿಕೆಗೆ ಬಿಸಿಸಿಐ ತಲೆಬಾಗಿದೆ.ಆಸ್ಟ್ರೇಲಿಯಾ ವಿರುದ್ಧ ಸರಣಿ ಮುಗಿದ ತಕ್ಷಣವೇ ಭಾರತ ದ.ಆಫ್ರಿಕಾ ಪ್ರವಾಸ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಹೆಚ್ಚು ದಿನದ ವಿರಾಮವಿಲ್ಲ. ಹಾಗಾಗಿ ಸ್ವಲ್ಪ ವಿರಾಮ ನೀಡಿ ಎಂದು ಶಾಸ್ತ್ರಿ ಬಿಸಿಸಿಐ ಆಡಳಿತ ಮಂಡಳಿ ಎದುರು ಮನವಿ ಮಾಡಿದ್ದರು.ಈ ಮನವಿಗೆ ಸ್ಪಂದಿಸಿರುವ ಬಿಸಿಸಿಐ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದ ವೇಳಾಪಟ್ಟಿಯಲ್ಲಿ ಕೊಂಚ