ಮುಂಬೈ: ಟೀಂ ಇಂಡಿಯಾ ಆಟಗಾರರ ವೇತನ ಹೆಚ್ಚಿಸಬೇಕೆಂದು ನಾಯಕ ವಿರಾಟ್ ಕೊಹ್ಲಿ ಬೇಡಿಕೆಗೆ ಬಿಸಿಸಿಐ ಆಡಳಿತ ಸಮಿತಿ ಹಸಿರು ನಿಶಾನೆ ತೋರಿದೆ. ಇದಕ್ಕೂ ಮೊದಲು ಟೀಂ ಇಂಡಿಯಾ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಬಿಸಿಸಿಐ ಸಮಿತಿ ಎದುರು ಎ ಗ್ರೇಡ್ ಆಟಗಾರರ ವೇತನವನ್ನು ವಾರ್ಷಿಕ 1 ಕೋಟಿ ರೂ. ನಿಂದ 5 ಕೋಟಿ ರೂ.ಗೆ ಹೆಚ್ಚಿಸಬೇಕೆಂದು ವಾದ ಮಂಡಿಸಿದ್ದರು.ವಿರಾಟ್ ಕೊಹ್ಲಿ ಕೂಡಾ ಇತ್ತೀಚೆಗೆ ಆಟಗಾರರ ವೇತನ ಹೆಚ್ಚಿಸಲು ಬೇಡಿಕೆ