ಬ್ರಿಸ್ಬೇನ್: ನಾಲ್ಕನೇ ಟೆಸ್ಟ್ ಬಗ್ಗೆ ಇರುವ ಅನಿಶ್ಚಿತತೆ ಕೊನೆಗೊಳಿಸಲು ಬಿಸಿಸಿಐ ಕ್ರಿಕೆಟ್ ಆಸ್ಟ್ರೇಲಿಯಾಗೆ ಅಂತಿಮ ಗಡುವು ವಿಧಿಸಿದೆ.