ಮುಂಬೈ: ಟೀಂ ಇಂಡಿಯಾದಲ್ಲಿ ಇತ್ತೀಚೆಗೆ ಯಾರಾದರೂ ಆಟಗಾರರು ಗಾಯಾಳುವಾದರೆ ಕತೆ ಮುಗೀತು. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಎಂದು ಕರೆಯಿಸಿಕೊಳ್ಳುವ ಬಿಸಿಸಿಐ ಗಾಯಾಳು ಆಟಗಾರರನ್ನು ಸರಿಯಾಗಿ ನಿಭಾಯಿಸುವುದರಲ್ಲಿ ಸೋತಿದೆ. ಇದಕ್ಕೆ ತಾಜಾ ಉದಾಹರಣೆ ರೋಹಿತ್ ಶರ್ಮಾ. ರೋಹಿತ್ ಗೆ ಗಾಯಾಳುವಾಗಿದ್ದಾರೆ ಎಂದು ಬಿಸಿಸಿಐ ಹೇಳಿಕೆ ನೀಡುತ್ತಿದ್ದರೆ, ಇನ್ನೊಂದೆಡೆ ರೋಹಿತ್ ಐಪಿಎಲ್ ಆಡಿದ್ದರು. ಇದೀಗ ರೋಹಿತ್ ಗಾಯದ ಸ್ಥಿತಿ ಏನಾಗಿದೆ ಎಂಬುದು ತಂಡದ ನಾಯಕನಿಗೇ ಮಾಹಿತಿಯಿಲ್ಲ! ಇಶಾಂತ್ ಶರ್ಮಾ ಕತೆಯೂ