ಮುಂಬೈ: ಬಿಸಿಸಿಐ ಹೊಸದಾಗಿ ಕ್ರಿಕೆಟಿಗರ ವೇತನ ಗುತ್ತಿಗೆ ಪಟ್ಟಿ ಬಿಡುಗಡೆ ಮಾಡಿದ್ದು, ಯವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಗೆ ಎ ದರ್ಜೆಗೆ ಪ್ರಮೋಷನ್ ನೀಡಿದರೆ, ಶಿಖರ್ ಧವನ್ ಗೆ ಡಿಮೋಷನ್ ನೀಡಿದೆ.ಇಂಗ್ಲೆಂಡ್ ನಲ್ಲಿ ಟೆಸ್ಟ್ ಶತಕ ಗಳಿಸಿದ ಬಳಿಕ ಭಾರೀ ಫೇಮಸ್ಸಾದ ರಿಷಬ್ ಪಂತ್ ಇದೀಗ ಸೀಮಿತ ಓವರ್ ಗಳ ತಂಡದಲ್ಲೂ ಸ್ಥಿರವಾಗಿ ಸ್ಥಾನ ಪಡೆಯುತ್ತಿದ್ದಾರೆ. ಹೀಗಾಗಿ ಅವರನ್ನು ಎ ದರ್ಜೆಯ ಗುತ್ತಿಗೆ ನೀಡಲಾಗಿದೆ.ಆದರೆ ಆಗಾಗ